By: Oneindia Kannada Video Team
Published : May 03, 2017, 04:12

ಉಡುಪಿಯಲ್ಲಿರುವುದು ಕನಕನಕಿಂಡಿಯಲ್ಲ, ಸೃಷ್ಟಿಯಾದ ಹೊಸ ವಿವಾದ

Subscribe to Oneindia Kannada

ಕನಕನ ಕಿಂಡಿ ಇರೋದು ಉಡುಪಿಯಲ್ಲಿ, ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ, ಮೇಲುಕೋಟೆಯ ಸ್ಥಾನೀಯ ಅರ್ಚಕರೊಬ್ಬರು ಕನಕನ ಕಿಂಡಿ ಇರುವುದು ಉಡುಪಿಯಲ್ಲಿ ಅಲ್ಲಎಂದು ಹೇಳಿ ಹೊಸ ವಿವಾದ ಸೃಷ್ಟಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!