By : Oneindia Kannada Video Team
Published : February 12, 2018, 09:28

ಕರ್ನಾಟಕದ 3 ಮಾರ್ಗದಲ್ಲಿ ಹೊಸ ವಿಮಾನ

ಉಡಾನ್ ಯೋಜನೆಯಡಿ ಕರ್ನಾಟಕದ ಮೂರು ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭವಾಗಲಿದೆ.
ಮಾರ್ಚ್ ತಿಂಗಳಿನಲ್ಲಿ ವಿಮಾನ ಸೇವೆ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು
ನಡೆಸಲಾಗುತ್ತಿದೆ. ಉಡೇ ದೇಶ್ ಕ ಆಮ್ ನಾಗರೀಕ್ (ಉಡಾನ್) ಯೋಜನೆಯಡಿ ಬಳ್ಳಾರಿಯ
ವಿದ್ಯಾನಗರ-ಬೆಂಗಳೂರು, ಬೆಂಗಳೂರು-ಸೇಲಂ, ಮೈಸೂರು-ಚೆನ್ನೈ ನಡುವೆ ವಿಮಾನ ಸೇವೆ ಆರಂಭವಾಗಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!