By : Oneindia Kannada Video Team
Published : July 13, 2017, 06:10

ಬೆಂಗಳೂರಿನಲ್ಲಿ ಉಬರ್ ಪೂಲ್ ಹೆಣ್ಣುಮಕ್ಕಳಿಗೆ ಸುರಕ್ಷತೆಯಲ್ಲ

ಬೆಂಗಳೂರಿನ ವಾಹನ ದಟ್ಟಣೆಯಿಂದ ಪಾರಾಗಲು ಜನರು ಉಬರ್ ಪೂಲಿಂಗ್ ಗೆ ಮೊರೆ ಹೋಗೋದು ಉಂಟು. ಆದರೆ ಇದೆ ಉಬೆರ್ ಪೂಲ್ ಇದೀಗ ಮಹಿಳೆಯರಿಗೆ ಸುರಕ್ಷತೆಯಲ್ಲ ಎಂದು ಮತ್ತೆ ಸಾಬೀತಾಗಿದೆ. ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!