By: Oneindia Kannada Video Team
Published : June 21, 2017, 04:41

ಉಬರ್ ಪ್ರಯಾಣಿಕರಿಗಾಗಿ ಉಬರ್ ಪಾಸ್ ಸದ್ಯದಲ್ಲೇ

Subscribe to Oneindia Kannada

ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆ ಭಾರತದ ನಾಲ್ಕು ಮೆಟ್ರೋ ನಗರಗಳಲ್ಲಿ ಪ್ರಾಯೋಗಿಕ ಸೇವೆ ಆರಂಭಿಸಿದೆ. ಈ ನಾಲ್ಕು ನಗರಗಳಲ್ಲಿ ಉಬರ್ ಪಾಸ್ ಸೇವೆ ಶುರು ಮಾಡುವುದಾಗಿ ಘೋಷಣೆ ಮಾಡಿದೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!