By: Oneindia Kannada Video Team
Published : January 16, 2017, 03:05

ಟರ್ಕಿ ಸರಕು ವಿಮಾನ ಕಿರ್ಗಿಸ್ಥಾನದಲ್ಲಿ ಪತನ

Subscribe to Oneindia Kannada

ದಟ್ಟನೆಯ ಮಂಜು ಮುಸಕಿದ ವಾತಾವರಣದಲ್ಲಿ ಲ್ಯಾಂಡ್‌ ಆಗಲು ಯತ್ನಿಸುತ್ತಿದ್ದ ಸರಕು ಸಾಗಣೆ ವಿಮಾನವೊಂದು ಇಂದು ಸೋಮವಾರ ಕಿರ್ಗಿಸ್ಥಾನದ ಮುಖ್ಯ ವಿಮಾನ ನಿಲ್ದಾಣಕ್ಕೆ ಸಮೀಪ ಹಲವಾರು ಮನೆಗಳು ಇರುವ ಪ್ರದೇಶದಲ್ಲಿ ಪತನಗೊಂಡ ಪರಿಣಾಮವಾಗಿ 37 ಜನರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!