By: Oneindia Kannada Video Team
Published : June 09, 2017, 12:40

ತುಮಕೂರಿನ ಶಾಲೆಯ ಶಿಕ್ಷಕ ಬಾಲಕಿಯರ ಬಳಿ ಏನು ಮಾಡುತ್ತಾನೆ ಗೊತ್ತಾ?

Subscribe to Oneindia Kannada

ನಾವು ಶಿಕ್ಷಕರಿಗೆ ವಿಶೇಷ ಗೌರವವನ್ನ ಕೊಡುತ್ತೇವೆ ಹಾಗೆ ಶಿಕ್ಷಕರನ್ನ ದೇವರ ಸಮಾನ ಎಂದೇ ಎಲ್ಲರೂ ಭಾವಿಸ್ತಾರೆ. ಆದರೆ ಇದೆ ನಂಬಿಕೆಗೆ ಇಲ್ಲೊಬ್ಬ ಮಸಿ ಬಳಿಯವ ಕೆಲಸ ಮಾಡುತ್ತಿದ್ದಾನೆ. ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಅಶ್ಲೀಲ ಪೋಟೋಗಳನ್ನು ತೋರಿಸುವ ಆರೋಪ ಈ ಶಿಕ್ಷಕನ ವಿರುದ್ಧ ಕೇಳಿಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!