By : Oneindia Kannada Video Team
Published : March 05, 2018, 04:31

ತ್ರಿಪುರಾ ತೀರ್ಪು ಕರ್ನಾಟಕ ಚುನಾವಣೆ 2018 ರ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಈಶಾನ್ಯ ರಾಜ್ಯಗಳಲ್ಲಿನ ಬಿಜೆಪಿಯ ಗೆಲುವು ಹಾಗೂ ಗಳಿಕೆ ಆ ಪಕ್ಷಕ್ಕೆ ಮತ್ತಷ್ಟು ಚೈತನ್ಯ ತುಂಬಿದೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೇ ಪೂರ್ತಿಯಾಗಿ ಗಮನ ಹರಿಸಬಹುದು. ದಶಕಗಳಿಂದ ಸಿಪಿಎಂ ಆಡಳಿತದಲ್ಲಿದ್ದ ತ್ರಿಪುರಾ, ಇದೀಗ ಬಿಜೆಪಿಯ ತೆಕ್ಕೆಗೆ ಬಿದ್ದಿದೆ. ಮತ್ತೊಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ವಿಸ್ತರಣೆ ಆಗಿದೆ. ಈ ಫಲಿತಾಂಶ ಏನಾದರೂ ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!