ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search
By : Oneindia Video Kannada Team
Published : December 12, 2017, 04:45
Duration : 01:16

ಜಿಂದರ್ ಮಹಲ್ ಸೋಲಿಸಿ ಭಾಂಗ್ರ ಕುಣಿದ ಟ್ರಿಪಲ್ ಎಚ್

ಬಹುನಿರೀಕ್ಷಿತ WWE ಲೈವ್ ಇವೆಂಟ್ ನಲ್ಲಿ ಭಾರತೀಯ ಮೂಲದ ಮಾಜಿ ಚಾಂಪಿಯನ್ ಜಿಂದರ್ ಮಹಲ್ ಅವರು ಟ್ರಿಪಲ್ ಎಚ್ ವಿರುದ್ಧ ಸೋಲು ಕಂಡಿದ್ದು, ಅಭಿಮಾನಿಗಳಿಗೆ ನಿರಾಶೆ ಮೂಡಿದೆ. ಭಾರತ ಪ್ರವಾಸದಲ್ಲಿರುವ WWE ಸೂಪರ್ ಸ್ಟಾರ್ ಜಿಂದರ್ ಅವರು ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರಂಭದಲ್ಲಿ ಮುನ್ನಡೆ ಪಡೆದರೂ ಅಂತಿಮವಾಗಿ ಸೋಲು ಕಂಡರು. 1996ರ ನಂತರ ಇದೇ ಮೊದಲ ಬಾರಿಗೆ ಭಾರತದ ರೆಸ್ಲಿಂಗ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಭಾರತದಲ್ಲಿ ಮುಂದೊಂದು ದಿನ ಕುಸ್ತಿ ಚಾಂಪಿಯನ್ ಶಿಪ್ ಗೆಲ್ಲುವುದಾಗಿ ಜಿಂದರ್ ಶಪಥ ಮಾಡಿದರು. ರೋಮನ್ ರೈನ್ಸ್, ಡೀನ್ ಅಂಬ್ರೋಸ್, ಸೇಥ್ ರೊಲಿನ್ಸ್, ಕೇನ್, ಬ್ರಾನ್ ಸ್ಟ್ರಾಮನ್, ಅಲೆಕ್ಸಾ ಬ್ಲಿಸ್ ಮುಂತಾದವರು ಮಂಡೇ ನೈಟ್ ರಾದಲ್ಲಿ ಕಾಣಿಸಿಕೊಂಡರು. Finally WWE did come to India and Triple h defeated the Indian origin Jinder Mahal in front of Delhi crowd and the world wrestling entertainment didn't fail to entertain .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more