By: Oneindia Kannada Video Team
Published : June 30, 2017, 10:04

ಇನ್ಮುಂದೆ ಕನ್ನಡದಲ್ಲೂ ಟ್ರೈನ್ ಟಿಕೆಟ್ | ಪ್ರಶಾಂತ್ ಸಂಭರ್ಗಿ ಇದರ ಹಿಂದಿರುವ ವ್ಯಕ್ತಿ

Subscribe to Oneindia Kannada

ನಮ್ಮ ಮೆಟ್ರೋದಲ್ಲಿ ಹಿಂದಿ ಇರಬಾರದು ಎಂದು ಕನ್ನಡ ಸಂಘಟನೆಗಳು ಆಗ್ರಹಿಸಿದ್ರು. ಇದೀಗ ಇದರ ಬೆನ್ನಲ್ಲೇ ರೈಲ್ವೆ ಇಲಾಖೆ ಒಂದು ಹೊಸ ಕ್ರಮಕ್ಕೆ ಮುಂದಾಗಿದೆ.ಭಾರತೀಯ ರೈಲ್ವೆ ಪ್ರಯಾಣಿಕರ ಸೌಲಭ್ಯ ಸಮಿತಿಯು ಪ್ರಯಾಣಿಕರಿಗಾಗಿ ಇಂಗ್ಲಿಷ್‌ ಮತ್ತು ಹಿಂದಿಯೊಂದಿಗೆ ಪ್ರಾದೇಶಿಕ ಭಾಷೆಗಳಲ್ಲೂ ರೈಲು ಟಿಕೆಟ್‌ ಮುದ್ರಿಸಬೇಕೆಂದು ನಿರ್ಧರಿಸಿದೆ. ಆದರೆ ಹಿಂದಿರುವ ವ್ಯಕ್ತಿ ಯಾರೆಂದು ತಿಳಿಯಲೇಬೇಕು. ಪ್ರಶಾಂತ್ ಸಂಭರ್ಗಿಯವರು ಇದಕ್ಕೆ ಕಾರಣ. ಹೇಗೆ? ತಿಳಿಯಲು ಈ ವೀಡಿಯೋ ನೋಡಿ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!