By: Oneindia Kannada Video Team
Published : March 20, 2017, 02:57

ಟ್ರಾಫಿಕ್ ಪೊಲೀಸ್ ನ ಈ ಮಾನವೀಯತೆ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ

Subscribe to Oneindia Kannada

ರಾತ್ರಿ ಹೊತ್ತು ಅರ್ಧ ದಾರಿಯಲ್ಲಿ ಬಸ್ ಇಳಿದು ಕಕ್ಕಾಬಿಕ್ಕಿಯಾಗಿದ್ದ ಮಹಿಳೆ ಫೋನೆತ್ತಿ ನೇರ ಕರೆ ಮಾಡಿದ್ದು ಟ್ರಾಫಿಕ್ ಎಸಿಪಿ ಮೊಬೈಲ್ ಗೆ.ತಕ್ಷಣ ಮಹಿಳೆ ಕರೆಗೆ ಓಗೊಟ್ಟ ಟ್ರಾಫಿಕ್ ಪೊಲೀಸ್ ಒಬ್ಬರು ಆಕೆಯನ್ನು ಸುರಕ್ಷಿತವಾಗಿ ಮನೆ ತಲುಪಿಸಿದ್ದಾರೆ. ಟ್ರಾಫಿಕ್ ಪೊಲೀಸರ ಈ ಮಾನವೀಯತೆಯ ಕೆಲಸಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!