By: Oneindia Kannada Video Team
Published : July 20, 2017, 02:11

ಕೇಳ್ರಪ್ಪೋ ಕೆಳ್ರೀ ಹಳೆ ಸಿಮ್‌ಗಳಿಗೆ ಆಧಾರ್ ಲಿಂಕ್ ಮಾಡ್ಸಿ

Subscribe to Oneindia Kannada

ಸಾಮಾನ್ಯವಾಗಿ ಹಬ್ಬ-ಹರಿದಿನ, ಗ್ರಾಮಸಭೆ, ಪಡಿತರ ವಿತರಣೆ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ 'ಡಂಗುರ' ಸಾರುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವಿಷಯ ಮುಟ್ಟಿಸುವುದು ವಾಡಿಕೆ. ಆದರೆ, ಇಲ್ಲೊಂದು ಖಾಸಗಿ ಟೆಲಿಕಾಂ ಕಂಪೆನಿ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಡಂಗುರ ಸಾರುವ ಮೂಲಕ ಅಚ್ಚರಿ ಮೂಡಿಸಿದೆ, ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!