By : Oneindia Kannada Video Team
Published : September 08, 2017, 11:51

ನಿಮ್ಮ ದೇಶದಲ್ಲಿ ಗೋಮಾಂಸ ತಿಂದು , ನಂತರ ಭಾರತಕ್ಕೆ ಬನ್ನಿ : ಅಲ್ಫಾನ್ಸ್

ಗೋಮಾಂಸ ತಿನ್ನುವ ವಿದೇಶಿಗರು ತಮ್ಮ ದೇಶದಲ್ಲೇ ಅದನ್ನು ತಿಂದು ನಂತರ ಭಾರತಕ್ಕೆ ಬನ್ನಿ ಎಂದು ಕೇಂದ್ರ ಸಚಿವ ಕೆ.ಜೆ.ಅಲ್ಫಾನ್ಸ್ ಹೇಳಿದ್ದಾರೆ..ಭಾರತದ ಕೆಲವು ರಾಜ್ಯಗಳಲ್ಲಿ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯನ್ನು ನಿಷೇಧಿಸಿರುವುದು ಭಾರತಕ್ಕೆ ಬರುವ ವಿದೇಶಿಗರಿಗೆ ನೀಡುವ ಆತಿಥ್ಯದ ಮೇಲೆ ಪರಿಣಾಮ ಬೀರುತ್ತಿದೆಯೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!