By: Oneindia Kannada Video Team
Published : September 27, 2017, 09:05

ಆಮೆ ವಿಗ್ರಹ ಮನೆಯಲ್ಲಿ ಇಟ್ರೆ ಧನಲಾಭ ಖಂಡಿತಾ

Subscribe to Oneindia Kannada

ಎಲ್ಲದಕ್ಕೂ ಅದೃಷ್ಟ ಬೇಕು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಯಾವುದೇ ಕೆಲಸದಲ್ಲಿ ಜಯವನ್ನು ಹೊಂದಲು ಅದೃಷ್ಟ ನಮ್ಮೊಂದಿಗೆ ಇರಬೇಕು. ನಾವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂಬ ಸಂದರ್ಭದಲ್ಲಿ ಅದೃಷ್ಟ ನಮ್ಮ ಬೆನ್ನ ಹಿಂದಿದೆ ಎಂದೇ ಹೇಳುತ್ತಾರೆ. ಹೀಗೆ ಆಮೆಯ ವಿಗ್ರಹವನ್ನ ಮನೆಯಲ್ಲಿ ಇಟ್ಟಾಗ ಅಲ್ಲಿ ಧನಲಾಭ, ಮನೆಯಲ್ಲಿ ನೆಮ್ಮದಿ ನೆಲೆಸುತ್ತೆ ಎಂದು ಶಾಸ್ತ್ರ ಹೇಳುತ್ತೆ .

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!