By: Oneindia Kannada Video Team
Published : December 07, 2017, 01:30

ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗೋ ಟಾಪ್ 10 ಕಾರ್ ಗಳು

Subscribe to Oneindia Kannada

ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗೋ ಕಾರ್ ಗಳು ಯಾವುವು ? ಕಾರ್ ಗಳು ಎಂದಾಕ್ಷಣ ಕೇವಲ ಬೆಲೆ ಅಥವಾ ಕೇವಲ ಪವರ್ ಮಾತ್ರವಲ್ಲದೆ . ಆ ಕಾರಿನ ಮೇಂಟೆನೆನ್ಸ್ , ಕಂಫರ್ಟ್ , ಹೊರಾಂಗಣ ಹಾಗು ಒಳಾಂಗಣ ಸ್ಟೈಲ್ ಎಲ್ಲವು ಮುಖ್ಯವಾಗುತ್ತವೆ . ನಿಮ್ಮ ಕನಸಿನ ಕಾರನ್ನು ಕೊಳ್ಳುವ ಮೊದಲು ಬಜೆಟ್ ಮಾತ್ರವಷ್ಟೇ ಮನಸ್ಸಲ್ಲಿಟ್ಟುಕೊಂಡು ಖರೀದಿ ಮಾಡಬಾರದು . ಈ ವಿಡಿಯೋ ದಲ್ಲಿ ನಾವು ನಿಮಗೆ ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗುವ ಕಾರ್ ಗಳು ಯಾವುವು ಅನ್ನೋದನ್ನ ತೋರಿಸಿದ್ದೇವೆ . ಕಾರ್ ಕೊಳ್ಳುವ ಮೊದಲು ಈ ವಿಡಿಯೋ ಒಮ್ಮೆ ನೋಡಿದರೆ ನಿಮಗೆ ಉಪಯೋಗವಾಗಬಾಹುದು ಅನ್ನೋದು ನಮ್ಮ ಆಶಯ ಅಷ್ಟೇ .

ಟಾಪ್ 10 - ಅತಿ ಹೆಚ್ಚು ಮಾರಾಟವಾಗೋ ಕಾರ್ ಗಳು.

ಪ್ರಪಂಚದಾದ್ಯಂತ ಅತಿ ಹೆಚ್ಚು ಮಾರಾಟವಾಗೋ ಟಾಪ್ 10 ಕಾರ್ ಗಳು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!