By: Oneindia Kannada Video Team
Published : December 20, 2017, 05:00

ಟಾಪ್10 ಕರ್ನಾಟಕದ ಪ್ರಭಾವಶಾಲಿ ಮುಖ್ಯಮಂತ್ರಿಗಳು

Subscribe to Oneindia Kannada

ದಕ್ಷಿಣ ಭಾರತದ ಐದು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದು . ಕರ್ನಾಟಕಕ್ಕೆ ಹಾಗು ಕನ್ನಡಕ್ಕೆ ಬಹಳ ಕಾಲದ ಇತಿಹಾಸವಿದೆ . ಕರ್ನಾಟಕವು ಪಶ್ಚಿಮದಲ್ಲಿ ಅರಬ್ಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳುನಾಡಿ ನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ. ಕೆ ಚೆಂಗಲರಾಯ ರೆಡ್ಡಿ ಅವರಿಂದ ಹಿಡಿದು ಈ ವರೆಗೆ ಕರ್ನಾಟಕ್ಕೆ ೨೨ ಮುಖ್ಯಮಂತ್ರಿಗಳು , ಮುಖ್ಯಮಂತ್ರಿಗಳ ಕುರ್ಚಿಯ ಮೇಲೆ ಕುಳಿತಿದ್ದಾರೆ . ಕೆ ಚೆಂಗಲರಾಯ ರೆಡ್ಡಿ ಅವರಿಂದ ಈಗಿನ ಸಿದ್ದರಾಮಯ್ಯ ನವರ ವರೆಗೂ ಬಂದಿದಿರುವ ಮುಖ್ಯಮಂತ್ರಿಗಳ ಪೈಕಿ ಯಾವೆಲ್ಲ ಮುಖ್ಯಮಂತ್ರಿಗಳು ಅತ್ಯಂತ ಪ್ರಭಾವಶಾಲಿಯಾಗಿ ನಿಲ್ಲುತ್ತಾರೆ ಹಾಗು ಯಾರೆಲ್ಲ ಅವರ ಆಡಳಿತಾವಧಿಯಲ್ಲಿ ಎಷ್ಟೆಲ್ಲಾ ಪ್ರಚಲಿತರಾಗಿದ್ದರು ಎಂಬುದನ್ನು ಈ ವಿಡಿಯೋ ದಲ್ಲಿ ನಿಮ್ಮ ಮುಂದ್ದೆ ಇಟ್ಟಿದ್ದೇವೆ .
ಈ ಪಟ್ಟಿಯನ್ನು ನಾವು https://www.ranker.com/list/best-chief-minister-of-karnataka-/ ಇಂದು ತೆಗೆದುಕೊಂಡಿದ್ದು . ಈ ಜಾಲತಾಣದಲ್ಲಿ ಜನಗಳೇ ಮಾಡಿರುವ ಪೋಲಿಂಗ್ ಮುಖಾಂತರ ಈ ಪಟ್ಟಿಯನ್ನು ಸಿದ್ದಪಡಿಸಲಾಗಿದೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!