By : Oneindia Kannada Video Team
Published : July 25, 2017, 09:36

ಟೊಮ್ಯಾಟೋಗಳ ದರ ಆಗಸಕ್ಕೆ ಏರಿದ್ದು ಅದನ್ನ ಕಾಯಲು ಈಗ ಪೊಲೀಸ್ ಇದ್ದಾರೆ

ಕೆಜಿಗೆ ರೂಪಾಯಿಯಂತೆ ಮಾರಾಟವಾಗುತ್ತಿದ್ದ ಟೊಮೆಟೊ ಇದೀಗ 100ರ ಗಡಿ ದಾಟಿದೆ. ಕೆಜಿಗೆ ನೂರು ರೂಪಾಯಿಯಂತೆ ಯಾವಾಗಾ ಟೊಮೆಟೊ ಮಾರಾಟವಾಗ್ಲು ಶುರುವಾಯ್ತು ನೋಡಿ ಚಿನ್ನದಂತೆ ನೋಡತೊಡಗಿದ್ರು ಜನ. ದರ ಏರಿಕೆಯಾದ ತಕ್ಷಣ ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ತೋಟಕ್ಕೆ ನುಗ್ಗಿದ ಕಳ್ಳರು ಕ್ರೇಟ್ ಕ್ರೇಟ್ ಟೊಮೆಟೊಗಳನ್ನು ಕದ್ದುಕೊಂಡು ಹೋಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!