By: Oneindia Kannada Video Team
Published : July 12, 2017, 10:08

ಉತ್ತರ ಕರ್ನಾಟಕ ಹುಬ್ಬಳ್ಳಿಯಲ್ಲಿ ಟೊಮೇಟೊ ಬೆಲೆ ಒಂದು ಕೆಜಿಗೆ 70/- ಏರಿಕೆ

Subscribe to Oneindia Kannada

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಹೀಗಾಗಿ ಟೊಮೆಟೊ ಇಳುವರಿ ಕುಸಿದಿದೆ. ಕೊಳವೆಬಾವಿ ನೀರಿನಲ್ಲಿ ಬೆಳೆದ ಟೊಮೆಟೊ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 60 ರೂಪಾಯಿ ಕೊಟ್ಟು ಖರೀದಿಸಿದ್ದು, ಇಲ್ಲಿ ಕೆ.ಜಿ.ಗೆ 70ರಂತೆ ಮಾರಾಟ ಮಾಡುತ್ತಿದ್ದೇವೆ. ದೂರದ ಊರುಗಳಿಂದ ವ್ಯಾಪಾರ ಮಾಡಲು ಬಂದವರಿಗೆ ಕನಿಷ್ಠ 10 ರೂಪಾಯಿ ಲಾಭ ಬೇಡವೇ ಎಂಬುದು ವ್ಯಾಪಾರಿಗಳ ವಾದವಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!