By: Oneindia Kannada Video Team
Published : May 17, 2017, 06:06

ತಿರುಪತಿ ತಿಮ್ಮಪ್ಪನನ್ನೂ ಬಿಡಲಿಲ್ಲ ವಾನ್ನಕ್ರೈ ವೈರಸ್

Subscribe to Oneindia Kannada

ಹಲವು ಕಡೆಗಳಲ್ಲಿ ವೈರಸ್ ದಾಳಿಗಳು ನಡೆದ ವರದಿಗಳ ನಂತರ ಇದೀಗ ವೆಂಕಟೇಶ್ವರನಿಗೂ ವೈರಸ್ ಕಾಟ ವಕ್ಕರಿಸಿದೆ. ತಿರುಮಲ ತಿರುಪತಿಯ 22ಕ್ಕೂ ಹೆಚ್ಚು ಕಂಪ್ಯೂಟರ್ ಗಳ ಮೇಲೆ 'ವಾನ್ನಾಕ್ರೈ ರಾನ್ಸಮ್ವೇರ್ ' ದಾಳಿ ನಡೆದಿದೆ. ಇಲ್ಲಿನ ಆಡಳಿತಾತ್ಮಕ ನಿರ್ವಹಣೆಗೆ ಬಳಸುವ ಕಂಪ್ಯೂಟರ್ ಗಳ ಮೇಲೆ ರಾನ್ಸಮ್ವೇರ್ ದಾಳಿ ನಡೆದಿದೆ. ಈ ಕಂಪ್ಯೂಟರ್ ಗಳನ್ನು ಟಿಕೆಟ್ ಹಂಚಿಕೆಗೆ ಬಳಸುತ್ತಿದ್ದರು ಎನ್ನಲಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!