2018 ಆಗಸ್ಟ್ ನಲ್ಲಿ 5 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನ ಇರೋದಿಲ್ಲ
Published : July 17, 2018 01:09 PM (IST)
ತಿರುಪತಿ ದೇವಾಲಯಕ್ಕೆ 5 ದಿನಗಳ ಕಾಲ ಭಕ್ತರ ಭೇಟಿಯನ್ನು ನಿಷೇಧಿಸುವ ಸಾಧ್ಯತೆ ಇದೆ. ಆಗಸ್ಟ್ನಲ್ಲಿ ಐದು ದಿನಗಳ ಕಾಲ ದೇವಾಲಯದ ಸಿಬ್ಬಂದಿಯೂ ಒಳಗೆ ಪ್ರವೇಶಿಸುವಂತಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.