By: Oneindia Kannada Video Team
Published : November 24, 2017, 11:56

ಬೆಂಗಳೂರು: ಟಿಯರ್ ಗ್ಯಾಸ್ ಫೈರಿಂಗ್, ಸಂಚಾರ ಸ್ಥಗಿತ

Subscribe to Oneindia Kannada

ಬೆಂಗಳೂರು, ನವೆಂಬರ್ 24: ಪೊಲೀಸ್ ತರಬೇತಿ ವೇಳೆ ಟಿಯರ್ ಗ್ಯಾಸ್ ಫೈರಿಂಗ್ ಆಗಿರುವ ಘಟನೆ ಬೆಂಗಳೂರಿನ ಸಿ ಆರ್ ಗ್ರೌಂಡ್ ಹಿಂಭಾಗದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ನಡೆದಿದೆ. ಟಿಯರ್ ಗ್ಯಾಸ್ ಫೈರಿಂಗ್ ನಿಂದಾಗಿ ಬಿನ್ನಿಮಿಲ್ ನಿಂದ ಶಿರಸಿ ವೃತ್ತದ ವರೆಗೆ ದಟ್ಟ ಹೊಗೆ ಆವರಿಸಿದ್ದು, ಈ ಹೊಗೆಯನ್ನು ಕಂಡು ಕೆಲಕಾಲ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಕೆಲಕಾಲ ಬಿನ್ನಿಮಿಲ್ ನಿಂದ ಶಿರಸಿ ವೃತ್ತದ ವರೆಗೆ ವಾಹನ ಸಂಚಾರವನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ.ಗಲಭೆ ವೇಳೆ ಜನರನ್ನು ಚದುರಿಸಲು ಪೊಲೀಸರು ಈ ಟಿಯರ್ ಗ್ಯಾಸ್ ನ್ನು ಬಳಸುತ್ತಾರೆ. ಪೊಲೀಸ್ ತರಬೇತಿ ವೇಳೆ ಟಿಯರ್ ಗ್ಯಾಸ್ ಫೈರಿಂಗ್ ಆಗಿದೆ.ಬೆಂಗಳೂರು, ನವೆಂಬರ್ 24: ಪೊಲೀಸ್ ತರಬೇತಿ ವೇಳೆ ಟಿಯರ್ ಗ್ಯಾಸ್ ಫೈರಿಂಗ್ ಆಗಿರುವ ಘಟನೆ ಬೆಂಗಳೂರಿನ ಸಿ ಆರ್ ಗ್ರೌಂಡ್ ಹಿಂಭಾಗದಲ್ಲಿ ಇಂದು (ಶುಕ್ರವಾರ) ಬೆಳಗ್ಗೆ ನಡೆದಿದೆ. ಟಿಯರ್ ಗ್ಯಾಸ್ ಫೈರಿಂಗ್ ನಿಂದಾಗಿ ಬಿನ್ನಿಮಿಲ್ ನಿಂದ ಶಿರಸಿ ವೃತ್ತದ ವರೆಗೆ ದಟ್ಟ ಹೊಗೆ ಆವರಿಸಿದ್ದು, ಈ ಹೊಗೆಯನ್ನು ಕಂಡು ಕೆಲಕಾಲ ಸಾರ್ವಜನಿಕರು ಗಾಬರಿಗೊಂಡಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!