By : Oneindia Kannada Video Team
Published : September 14, 2017, 03:37

ಹುಲಿಯ ಘರ್ಜನೆಗೆ ಹೃದಯಾಘಾತವಾಗಿ 12 ಮಂಗಗಳು ಸಾವು

ಹೃದಯಾಘಾತವೆನ್ನುವ ಸಮಸ್ಯೆಯು ಕೇವಲ ಮನುಷ್ಯರಲ್ಲಿ ಮಾತ್ರ ಕಾಣಿಸಿಕೊಳ್ಳುವುದು ಎಂದು ತಿಳಿದುಕೊಂಡಿದ್ದೇವೆ. ಆದರೆ ಇದು ಪ್ರಾಣಿಗಳನ್ನು ಭಾದಿಸುತ್ತಾ ಇರುವುದು. ಮಂಗಗಳ ಕುಟುಂಬವೊಂದು ಆಘಾತಕ್ಕೆ ಒಳಗಾಗಿ ಹೃದಯಾಘಾತಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ. ಇದು ಯಾವುದೇ ದೇಶದಲ್ಲಿ ನಡೆದಿರುವುದಲ್ಲ. ನಮ್ಮದೇ ದೇಶದ ಕಥೆಯಿದು. ಮಂಗಗಳೇ ವಾಸವಾಗಿದ್ದ ಪ್ರದೇಶಕ್ಕೆ ಹಠಾತ್ ಆಗಿ ಹುಲಿ ಬಂದು ಘರ್ಜಿಸಿದಾಗ ಮಂಗಗಳಿಗೆ ಹೆದರಿ ಹೃದಯಾಘಾತವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!