By: Oneindia Kannada Video Team
Published : January 24, 2017, 10:14

ಜಿದ್ದಾಜಿದ್ದಿ ಫೈಟ್ ಮಾಡಿ ಹುಲಿಯನ್ನು ಜಯಿಸಿದ ಮುಳ್ಳುಹಂದಿ

Subscribe to Oneindia Kannada

ಭಯಾನಕ ಹುಲಿಯೊಂದು ಸುಮಾರು ಒಂದು ವಾರದಿಂದ ನಾಗರಹೊಳೆ ಗಡಿ ಪ್ರದೇಶಗಳಲ್ಲಿ ಇದ್ದು ಭಾನುವಾರ ಜಿಲ್ಲೆಯ ಲಕ್ಷ್ಮಣತೀರ್ಥ ನದಿಯ ತೀರದಲ್ಲಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇದು ಹೇಗೆ ಸಂಭವಿಸಿತು ಎಂಬ ಬಗ್ಗೆ ರೋಚಕ ಮಾಹಿತಿಗೆ ಈ ವಿಡಿಯೋ ನೋಡಿ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!