By : Oneindia Kannada Video Team
Published : September 28, 2017, 04:55

ಯಾವ ರಾಶಿಯವರಿಗೆ ಯಾವ ಕೆಲಸ ಕೈ ಹಿಡಿಯುತ್ತೆ

ಕೆಲವೊಮ್ಮೆ ದೊಡ್ಡ ಡಿಗ್ರಿ ಸಂಪಾದನೆ ಮಾಡಿದವರೂ ಕೆಲಸ ಸಿಗದೆ ತಮ್ಮದೇ ಆದ ಸಣ್ಣ ವಹಿವಾಟು ಮಾಡಿಕೊಂಡಿರುತ್ತಾರೆ. ಇಂತಹ ಸಣ್ಣಪುಟ್ಟ ಕೆಲಸಗಳು ನಿಮ್ಮ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಯಾಕೆಂದರೆ ಓದಿರುವ ವಿದ್ಯೆ ಒಂದು, ಮಾಡುತ್ತಿರುವ ಕೆಲಸ ಇನ್ನೊಂದು. ಇದು ನಿಮ್ಮಲ್ಲಿ ಯಾವಾಗಲೂ ಚಿಂತೆ ಉಂಟು ಮಾಡುತ್ತಿರಬಹುದು. ಆದರೆ ಇದು ನಿಮ್ಮ ತಪ್ಪಲ್ಲ. ಇದೆಲ್ಲವೂ ಆಗುತ್ತಲಿರುವುದು ನಿಮ್ಮ ರಾಶಿಯಿಂದಾಗಿ. ಯಾಕೆಂದರೆ ನಿಮ್ಮ ರಾಶಿಗೆ ಅನುಗುಣವಾಗಿ ಕೆಲಸ ಮಾಡುತ್ತಲಿದ್ದರೆ ನೀವು ವೃತ್ತಿಯಲ್ಲಿಯು ಉನ್ನತ ಸ್ಥಾನ ಪಡೆಯಬಹುದು, ಹೆಸರು ಗಳಿಸಬಹುದು ಮತ್ತು ಸಂತೋಷವಾಗಿರಬಹುದು. ಯಾವ ರಾಶಿಯವರು ಯಾವ್ಯಾವ ಕೆಲಸ ಮಾಡಿದರೆ ಜೀವನದಲ್ಲಿ ಸುಖ ಹಾಗೂ ಸಮೃದ್ಧಿ ಪಡೆಯಬಹುದು ಎಂದುತಿಳಿಯಲು ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!