By : Oneindia Kannada Video Team
Published : March 31, 2018, 03:41

ಈ 4 ರಾಶಿಯವರು ಮದುವೆ ಅಂದ್ರೆ ಹಿಂಜರಿಯುತ್ತಾರೆ

ನೀವು ಯಾರನ್ನಾದರೂ ತುಂಬಾ ಸಮಯದಿಂದ ಪ್ರೀತಿಸುತ್ತಾ ಇರುತ್ತೀರಿ. ಆದರೆ ಮದುವೆ ವಿಷಯ ಪ್ರಸ್ತಾವ ಮಾಡಿದಾಗ ಸಂಗಾತಿಯು ಹಿಂಜಯುತ್ತಾನೆ. ಇದಕ್ಕೆ ಆತನ ಮನೋಭಾವ ಕಾರಣವಲ್ಲ. ಆತನ ರಾಶಿಚಕ್ರವೇ ಕಾರಣ. ಯಾಕೆಂದರೆ ಕೆಲವೊಂದು ರಾಶಿಯವರಿಗೆ ಮದುವೆಯಾಗಿ ಒಂದು ಸಂಬಂಧದಲ್ಲಿ ಬಂಧಿಯಾಗಲು ಇಷ್ಟವಿರುವುದಿಲ್ಲ. ಈ ಲೇಖನದಲ್ಲಿ ಸಂಬಂಧದಲ್ಲಿ ಬದ್ಧತೆ ಪ್ರದರ್ಶಿಸಲು ಬಯಸದ ಕೆಲವು ರಾಶಿಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿದುಕೊಂಡು ನೀವು ಮುಂದೆ ಪ್ರೀತಿಸುವಾಗ ಮದುವೆಯ ಪ್ರಸ್ತಾವ ಮಾಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!