• search
  • Live TV
By : Oneindia Video Kannada Team
Published : May 14, 2020, 11:00
Duration : 01:43

ಚಿಕ್ಕಮಗಳೂರಿನಲ್ಲಿ ಆತಂಕಕ್ಕೆ ಕಾರಣವಾಯ್ತು ರಸ್ತೆಬದಿಯಿದ್ದ ಅನಾಮಧೇಯ ಸೂಟ್ ಕೇಸ್!!

ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ಅನಾಮಧೇಯ ಸೂಟ್ ಕೇಸ್ ಕೆಲವೊತ್ತು ಆತಂಕ‌ ಸೃಷ್ಟಿಸಿತ್ತು.ಅಪರಿಚಿತ ಮಹಿಳೆಯೊಬ್ಬಳು ಸೂಟ್ ಕೇಸ್ ಅನ್ನು‌ ಬಸವನಹಳ್ಳಿ ರಸ್ತೆಯ ಮರದ ಬಳಿ ಇಟ್ಟು ಹೋಗಿರುವುದು ಸ್ಥಳೀಯ ಅಂಗಡಿಯಲ್ಲಿ ಅಳವಡಿಸಿದ್ದ ಸಿ ಸಿ ಟಿವಿ ಯಿಂದ ಗಮನಿಸಲಾಯಿತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಶ್ವಾನ ದಳ ಸಿಬ್ಬಂದಿ ಹಾಗೂ ಬಾಂಬ್ ಸ್ಕ್ವಾಡ್ ನೇತೃತ್ವದಲ್ಲಿ ಸೂಟ್ ಕೇಸ್ ಅನ್ನು ನಗರದ ಡಿ ಆರ್ ಮೈದಾನಕ್ಕೆ ಸೂಕ್ಷ್ಮವಾಗಿ ರವಾನಿಸಲಾಯಿತು
Follow Oneindia Kannada On
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!