By : Oneindia Kannada Video Team
Published : December 01, 2017, 05:26

ಬ್ಯಾಲೆನ್ಸ್ ಮಾಡಬಲ್ಲ ಬುದ್ದಿವಂತ ರೋಬೋಟ್

ರೋಬೋಟ್ ಗಳು ಈಗ ಬಹಳ ಚಾಲ್ತಿಯಲ್ಲಿರುವ ವಿಷಯ . ಅವು ಮನುಷ್ಯರ ಹಾಗೆ ಈಗ ಯೋಚನೆ ಮಾಡಬಲ್ಲವು , ಗಾಡಿ ಓಡಿಸಬಲ್ಲವು , ಇನ್ನು ಅನೇಕ ಕೆಲಸಗಳನ್ನು ಮಾಡಬಲ್ಲವು ಆದರೆ ಅವುಗಳು ಮನುಷ್ಯರ ಹಾಗೆ ಬ್ಯಾಲೆನ್ಸ್ ಮಾಡಲು ಅಸಾಧ್ಯ ಎನ್ನಲಾಗುತ್ತಿತ್ತು . ಆದರೆ ಈ ಮಾತು ಇನ್ಮುಂದೆ ಸುಳ್ಳಾಗಲಿದೆ . ಬಾಸ್ಟನ್ ಡೈನಾಮಿಕ್ಸ್ ಈಗ ಅಟ್ಲಾಸ್ ಏನೂ ರೋಬೊ ಒಂದನ್ನ ತಯಾರಿಸಿದ್ದಾರೆ . ಇದು ಮನುಷ್ಯರ ಹಾಗೆಯೇ ಓಡಾಡಬಲ್ಲದು . ಹಾಗು ಬಿದ್ದರೆ ಎದ್ದೇಳಬಲ್ಲದು . ಇದು ಮುಂಬರುವ ತಂತ್ರಜ್ಞಾನವನ್ನು ಬದಲಾಯಿಸುವ ಎಲ್ಲಾ ಸಾಧ್ಯತೆಗಳನ್ನು ಹೊಂದಿದೆ . ಈ ವಿಡಿಯೋ ದಲ್ಲಿ ನಾವು ನಿಮಗೆ ಈ ಅಟ್ಲಾಸ್ ಎಂಬ ರೋಬೋಟ್ ಹೇಗೆಲ್ಲಾ ಪಲ್ಟಿ ಹೊಡೆಯುತ್ತೆ ಹೇಗೆಲ್ಲ ನೆಗೆದಾಡುತ್ತದೆ ಅನ್ನೋದನ್ನ ತೋರಿಸಿದ್ದೀವಿ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!