By: Oneindia Kannada Video Team
Published : January 04, 2017, 04:37

ಸಾರ್ವಜನಿಕರಿಗೆ ಫೆಬ್ರವರಿ 2ರವರೆಗೆ ಮೈಸೂರು ಮೃಗಾಲಯ ಪ್ರವೇಶವಿಲ್ಲ

Subscribe to Oneindia Kannada

ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಜನವರಿ 4ರಿಂದ ಫೆಬ್ರವರಿ 2ರವರೆಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಇಲ್ಲಿನ ಹಕ್ಕಿಗಳಿಗೆ ಅವಿನ್ ಇನ್ ಫ್ಲುಯೆಂಜಾ ಎಚ್5 ಎನ್ 8 ಎಂಬ ಸೋಂಕು ಕಾಣಿಸಿಕೊಂಡಿದ್ದು, ಇದನ್ನು ಹತ್ತಿಕ್ಕುವ ಸಲುವಾಗಿ ವೈದ್ಯಕೀಯ ಉಪಚಾರ ನಡೆಸಲಾಗುತ್ತಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!