By : Oneindia Kannada Video Team
Published : December 27, 2016, 11:59

ಮಹಿಳಾ ಉದ್ಯೋಗಿಗಳಿಗೆ 'ನೈಟ್ ಶಿಫ್ಟ್' ಗೆ ಅನುಮತಿ

ಕಾರ್ಮಿಕ ಕಾಯ್ದೆಗೆ ಕರ್ನಾಟಕ ಸರ್ಕಾರ ಹಲವು ತಿದ್ದುಪಡಿ ತಂದಿದ್ದು, ಪ್ರಮುಖವಾಗಿ ಮಹಿಳಾ ಉದ್ಯೋಗಿಗಳಿಗೆ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸಲು ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹೀಗಾಗಿ ರಾತ್ರಿ 7 ಗಂಟೆ ನಂತರ ಎಲ್ಲಾ ಸ್ತರದ ಕಚೇರಿಗಳಲ್ಲಿ ಮಹಿಳೆಯರು ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!