By : Oneindia Kannada Video Team
Published : March 23, 2017, 04:20

ರೈಲ್ವೆ ವೈಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಸರಕಾರದಿಂದ ಒಂದು ಉಡುಗೊರೆ

'ವೇಟ್ ಲಿಸ್ಟ್‌'ನಲ್ಲಿರುವ ಪ್ರಯಾಣಿಕರು, ಸರಿಯಾದ ಸಮಯಕ್ಕೆ ತಾವು ಬುಕ್ ಮಾಡಿದ ರೈಲು ಸಿಗದೆ ಪರದಾಡುತ್ತಿದ್ದ ದಿನಗಳು ಇನ್ಮುಂದೆ ಕಡೆಮೆಯಾಗಲಿದೆ. ಏಪ್ರಿಲ್ 01 ದಿಂದ ವಿಕಲ್ಪ್ ಹೆಸರಿನ ಹೊಸ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!