• search
  • Live TV
By : Oneindia Video Kannada Team
Published : February 11, 2020, 05:30
Duration : 01:08

ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡ ಟೆನಿಸ್ ತಾರೆ

ಸಾನಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಾಕಿದ್ದಾರೆ. ತಮ್ಮ ಹಳೇ ಫೋಟೋದೊಂದಿಗೆ ಈಗಿನ ಹೊಸ ಫೋಟೋವನ್ನು ಕೊಲ್ಯಾಜ್​ ಮಾಡಿ ಹಾಕಿದ್ದಾರೆ. ಅದರಲ್ಲಿ ವಿಶೇಷವೇನೆಂದರೆ ಸಾನಿಯಾ ಮಿರ್ಜಾ ಬರೋಬ್ಬರಿ 26 ಕೆಜಿ ತೂಕವನ್ನು ಬರೀ ನಾಲ್ಕೇ ತಿಂಗಳಲ್ಲಿ ಕಡಿಮೆ ಮಾಡಿಕೊಂಡಿದ್ದಾರೆ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!