By: Oneindia Kannada Video Team
Published : June 28, 2017, 02:00

ದೇವಸ್ಥಾನ ನಿಮ್ಮ ಕನಸಿನಲ್ಲಿ ಬಂದರೆ ಅದರ ಅರ್ಥವೇನು?

Subscribe to Oneindia Kannada

ಮನಸ್ಸಿನಲ್ಲಿರುವ ಆಸೆ, ಆಕಾಂಕ್ಷೆಗಳು, ದುಃಖ ರಾತ್ರಿ ಕನಸಿನಲ್ಲಿ ಬಂದು ಕಾಡುವುದು ಎನ್ನಲಾಗುತ್ತದೆ. ಇದನ್ನು ಕೆಲವರು ಒಪ್ಪಿಕೊಳ್ಳಬಹುದು. ಮುಂಜಾನೆ ವೇಳೆ ಕಂಡ ಕನಸು ನನಸಾಗುತ್ತದೆ ಎನ್ನುವ ಮೂಢನಂಬಿಕೆಯು ನಮ್ಮಲ್ಲಿದೆ. ಆದರೆ ಕನಸುಗಳು ನಿಜವಾಗುವುದು ಕಡಿಮೆ. ಕನಸುಗಳಿಗೆ ಕೂಡ ಅರ್ಥವಿರುತ್ತದೆ. ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆ. ಇನ್ನು ದೇವಸ್ಥಾನ ಕನಸಿನಲ್ಲಿ ಬಂದರೆ ಏನರ್ಥ ಎಂದು ತಿಳಿಯಲು ಈ ವೀಡಿಯೋ ನೋಡಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!