By: Oneindia Kannada Video Team
Published : February 22, 2017, 04:43

ತೆಲಂಗಾಣ ಸಿಎಂರಿಂದ ತಿಮ್ಮಪನಿಗೆ 5.6 ಕೋಟಿ ಮೌಲ್ಯದ ಕೊಡುಗೆ

Subscribe to Oneindia Kannada

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ತಮ್ಮ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನಿಗೆ ಭರ್ಜರಿ ಬಂಗಾರದ ಗಿಫ್ಟ್ ಉಡುಗೊರೆಯಾಗಿ ನೀಡಲು ಸಿದ್ಧರಾಗಿದ್ದಾರೆ. ಸುಮಾರು 5.6 ಕೋಟಿ ರೂ. ಮೌಲ್ಯದ ಬಂಗಾರದ ಕೊಡುಗೆಯನ್ನ ದೇವರಿಗೆ ಸಮರ್ಪಿಸುತ್ತಾ ಇದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!