By : Oneindia Kannada Video Team
Published : January 10, 2017, 12:14

ಹೊಸ ವರ್ಷಕ್ಕೆ ಬೇಟೆಯಾಡಿದ್ದ ಆರೋಪಿಗಳು ಬಂಧನ

ಹೊಸ ವರ್ಷ ಆಚರಣೆಗೆ ಬಂದು ಕಡವೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತ್ತೆ ಈಗಾಗಲೇ 11 ಜನ ಆರೋಪಿಗಳು ಬಂಧನದಲ್ಲಿದ್ದು, ಪ್ರಮುಖ ಆರೋಪಿ ರಫಿಕ್ ಮಾತ್ರ ಇನ್ನೂ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿ ಸಹ ತನಿಖೆ ಚುರುಕುಗೊಳಿಸಿ ಆರೋಪಿ ಪತ್ತೆಗಾಗಿ ಶೋದ ಕಾರ್ಯ ಮುಂದುವರಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!