By: Oneindia Kannada Video Team
Published : April 21, 2017, 02:14

ಟೆಕ್ಕಿಗಳೇ ಹುಷಾರಾಗಿರಿ, ಯಾವ ಸಮಯದಲ್ಲಾದರೂ ನಿಮ್ಮ ಕೆಲಸ ಹೋಗಬೊಹುದು

Subscribe to Oneindia Kannada

ಅಮೆರಿಕ, ಸಿಂಗಾಪುರ ಹಾಗೂ ಆಸ್ಟ್ರೇಲಿಯಾ ಸರ್ಕಾರಗಳ ವೀಸಾ ನಿಯಮಗಳಲ್ಲಿ ಭಾರೀ ಬದಲಾವಣೆಗಳಾಗಿರುವುದು ಭಾರತೀಯ ಐಟಿ ವಲಯದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದೆ. ಸಾಮಾನ್ಯವಾಗಿ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆಗಳ ನಂತರ, ಒಂದಿಷ್ಟು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದ ಈ ಕಂಪನಿಗಳು, ಈ ಬಾರಿ ದೊಡ್ಡ ಮಟ್ಟದಲ್ಲೇ ಉದ್ಯೋಗ ಕಡಿತಕ್ಕೆ ಕೈ ಹಾಕಿವೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!