By : Oneindia Kannada Video Team
Published : August 11, 2017, 05:11

ರವಿಶಾಸ್ತ್ರಿ ವಿರುದ್ಧ ಅಜರುದ್ದೀನ್ ಗರಂ

ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್ ಹಾಲಿ ಭಾರತ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ವಿರುದ್ಧ ಗುಡುಗಿದ್ದಾರೆ..ರವಿಶಾಸ್ತ್ರಿ ಮಾಜಿ ಕ್ರಿಕೆಟರ್‌ಗಳ ಬಗ್ಗೆ ಅಗೌರವ ತೋರಿದ್ದಾರೆ , ಮಾಜಿ ಆಟಗಾರರ ವಿರುದ್ಧ ಹಗುರವಾಗಿ ಮಾತನಾಡೋದು ನಿಲ್ಲಿಸಲಿ ಎಂದು ಕಿಡಿಕಾರಿದ್ದಾರೆ..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!