By: Oneindia Kannada Video Team
Published : September 05, 2017, 10:46

ಶಿಕ್ಷರ ದಿನಾಚರಣೆಯ ಮಹತ್ವ ಹಾಗು ಇತಿಹಾಸದ ಮೂಲ | ಈ ವೀಡಿಯೋ ನೋಡಿ

Subscribe to Oneindia Kannada

ಜೀವನದಲ್ಲಿ ಏಳ್ಗೆ ಪಡೆಯಲು ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ. ನಮ್ಮ ಜೀವನದಲ್ಲಿ ತಾಯಿಯೇ ಪ್ರಥಮ ಗುರುವಾಗಿರುತ್ತಾಳೆ. ವಿದ್ಯಾಭ್ಯಾಸದ ಅವಧಿಯಲ್ಲಿ ಹಲವರು ಗುರುಗಳು ನಮ್ಮನ್ನು ತಿದ್ದಿ ತೀಡಿ ಉತ್ತಮ ನಾಗರಿಕರಾಗಲು ಸಹಕರಿಸುತ್ತಾರೆ. ಆದ್ದರಿಂದ ಜೀವನದ ಯಶಸ್ಸಿಗೆ ಗುರುವಿನ ಇರುವಿಕೆ ಅತ್ಯಗತ್ಯವಾಗಿದೆ. ಗುರುವಿನ ಸಮರ್ಥ ಮಾರ್ಗದರ್ಶನವಿಲ್ಲದೇ ಗುರಿಯತ್ತ ಸಾಗಲು ಅಸಾಧ್ಯ. ಗುರುಗಳ ಮಾರ್ಗದರ್ಶನ ನಮ್ಮನ್ನು ಜೀವಮಾನವಿಡೀ ಸರಿಯಾದ ಮಾರ್ಗದಲ್ಲಿ ನಡೆಸಲು ಪ್ರೇರಣೆಯಾಗಿರುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!