By: Oneindia Kannada Video Team
Published : August 07, 2017, 06:31

ಸಚಿವ ಅನಂತ್ ಕುಮಾರ್ ಕೈಗೆ ರಾಖಿ ಕಟ್ಟಿದ ನಟಿ ಹಾಗು ಎಂ ಎಲ್ ಸಿ ತಾರಾ

Subscribe to Oneindia Kannada

ರಕ್ಷಾ ಬಂಧನವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ವಿಶಿಷ್ಟವಾಗಿ ಆಚರಿಸಿದರು. 'ಹಸಿರು ರಕ್ಷಾ ಬಂಧನ' ಆಚರಿಸಿದ ಅನಂತ್ ಕುಮಾರ್ ಅವರಿಗೆ ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧ ಮತ್ತು ಹಲವು ಹೆಂಗಳೆಯರು ರಾಖಿ ಕಟ್ಟಿ ಸಂಭ್ರಮಿಸಿದರು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!