By : Oneindia Kannada Video Team
Published : March 07, 2017, 04:06

ನಮ್ಮ ರಾಷ್ಟೀಯ ತ್ರಿವರ್ಣ ಧ್ವಜ ಭಾರತ-ಪಾಕ್ ಗಡಿಯಲ್ಲಿ ಹಾರಾಟ

ಪಾಕಿಸ್ತಾನ-ಭಾರತ ನಡುವಿನ ಅಟ್ಟಾರಿ ಗಡಿಯಲ್ಲಿ ಭಾರತ110 ಮೀಟರ್ ಎತ್ತರದ ಬೃಹತ್ ರಾಷ್ಟ್ರ ಧ್ವಜವನ್ನು ಹಾರಿಸಿತ್ತು. ಈ ರಾಷ್ಟ್ರ ಧ್ವಜವನ್ನು ಪಾಕಿಸ್ತಾನದಿಂದಲೂ ನೋಡಬಹುದಾಗಿದೆ. 24 ಮೀಟರ್ ಅಗಲದ ಈ ರಾಷ್ಟ್ರಧ್ವಜವನ್ನು ಪಾಕಿಸ್ತಾನದ ಮೇಲೆ ಗೂಢಚರ್ಯೆ ನಡೆಸಲು ಸ್ಥಾಪಿಸಲಾಗಿದೆ ಎಂದು ಪಾಕಿಸ್ತಾನ ಕ್ಯಾತೆ ತೆಗೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!