By : Oneindia Kannada Video Team
Published : June 10, 2017, 03:05

ಜೂನ್ 10 ಹಾಗು 11ರಂದು ಕೊಡಗಿನ ತಲಕಾವೇರಿಗೆ ನಿಷೇಧ

ವೀಕೆಂಡ್‍ನಲ್ಲಿ ಕೊಡಗಿನ ತಲಕಾವೇರಿಯತ್ತ ಹೋರಡಬೇಕೆನ್ನುವವರು ತಮ್ಮ ಟ್ರಿಪ್‍ನ್ನು ಮುಂದೂಡುವುದು ಒಳಿತು. ಏಕೆಂದರೆ ತಲಕಾವೇರಿ ವನ್ಯಧಾಮ ಪ್ರದೇಶವನ್ನು ಸೂಕ್ಷ್ಮ ಪರಿಸರ ತಾಣಕ್ಕೆ ಸೇರ್ಪಡೆಗೊಳಿಸಿ ಬಫರ್ ಜೋನ್ ಮಿತಿಯನ್ನು 1 ಕಿ.ಮೀ. ನಿಂದ 16 ಕಿ.ಮೀ.ವರೆಗೆ ವಿಸ್ತರಿಸಿರುವುದನ್ನು ವಿರೋಧಿಸಿ ಭಾಗಮಂಡಲದ ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಬಂದ್‍ಗೆ ಕರೆ ನೀಡಿರುವುದರಿಂದಾಗಿ ಜೂ. 10 ಮತ್ತು 11ರಂದು ಭಾಗಮಂಡಲ ಮತ್ತು ತಲಕಾವೇರಿ ಸ್ತಬ್ಧಗೊಳ್ಳಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!