By: Oneindia Kannada Video Team
Published : August 26, 2017, 05:25

ಮೊದಲ ಬಾರಿಗೆ ತಾಜ್ ಮಹಲ್ ಸಮಾಧಿಯಷ್ಟೇ, ದೇಗುಲವಲ್ಲ ಎಂದು ಕೋರ್ಟ್ ಸ್ಪಷ್ಟನೆ

Subscribe to Oneindia Kannada

ಜಗದ್ವಿಖ್ಯಾತ ತಾಜ್ ಮಹಲ್ ಒಂದು ಸಮಾಧಿ ಸ್ಥಳವಾಗಿದ್ದು, ಇದು ದೇವಾಲಯವಲ್ಲ ಎಂದು ಭಾರತೀಯ ಪ್ರಾಚ್ಯ ವಸ್ತು ಸಂಶೋಧನಾ ಇಲಾಖೆ (ಎಐಐ) ನ್ಯಾಯಾಲಯಕ್ಕೆ ತಿಳಿಸಿದೆ. ತಾಜ್ ಮಹಲ್ ಬಗ್ಗೆ ನ್ಯಾಯಾಲಯಕ್ಕೆ ಸರ್ಕಾರದಿಂದ ಇಂಥದ್ದೊಂದು ಸ್ಪಷ್ಟನೆ ಸಲ್ಲಿಕೆಯಾಗಿರುವುದು ಇದೇ ಮೊದಲು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!