• search
  • Live TV
By : Oneindia Video Kannada Team
Published : June 17, 2020, 02:50
Duration : 02:55

ಕೆ ಎಲ್ ರಾಹುಲ್ ಗೆ ಇದು ದೇವರು ಕೊಟ್ಟ ವರ ಎಂದ ಸೈಯದ್ ಕಿರ್ಮಾನಿ

ಕೆಎಲ್ ರಾಹುಲ್‌ಗೆ ಕೀಪಿಂಗ್ ಕೌಶಲ ದೇವರ ವರವಾಗಿ ಬಂದಿದೆಯೋ ನನಗೆ ಗೊತ್ತಿಲ್ಲ. ಈ ಹುಡುಗ ಕರ್ನಾಟಕ ಪ್ರತಿನಿಧಿಸುವ ಮೊದಲು ಎನ್‌ಸಿಎಯಲ್ಲಿ ಬೌಲಿಂಗ್ ಯಂತ್ರದಲ್ಲಿ ಸ್ವತಃ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿದ್ದೇನೆ. ಯಾವಾಗ ಕೀಪಿಂಗ್ ಆರಂಭಿಸಿದನೋ ನನಗೆ ಗೊತ್ತಿಲ್ಲ. ಆತನಿಗೆ ಒಳ್ಳೆಯದಾಗಲಿ,' ಎಂದು ರಾಹುಲ್‌ಗೆ ಕಿರ್ಮಾನಿ ಹಾರೈಸಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!