By: Oneindia Kannada Video Team
Published : February 23, 2017, 06:24

ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಮತ್ತೆ ಪ್ರತ್ಯಕ್ಷ

Subscribe to Oneindia Kannada

ಎಚ್1ಎನ್1 ಸೋಂಕಿನಿಂದ ಬೆಂಗಳೂರಿನಲ್ಲಿ ಇನ್ನೊಂದು ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ವರ್ಷ ರಾಜ್ಯದಲ್ಲಿ ಎಚ್1ಎನ್1 ಜ್ವರಕ್ಕೆ ಬಲಿಯಾದ ಮೂರನೇ ಪ್ರಕರಣ ಇದಾಗಿದ್ದು, ಮೊದಲ ಎಚ್1ಎನ್1 ಸಾವು ಶಿವಮೊಗ್ಗದಲ್ಲಿ ಆಗಿತ್ತು. ಈ ವಿಡಿಯೋ ನೋಡಿ

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!