By: Oneindia Kannada Video Team
Published : January 12, 2017, 01:23

ಸುಷ್ಮಾ ವಾರ್ನಿಂಗ್: ಅಮೆಜಾನ್ ನಿಂದ ಭಾರತ ವಿರೋಧಿ ಕಾಲೊರಸು ಹಿಂದಕ್ಕೆ

Subscribe to Oneindia Kannada

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಖ್ಯಾತ ಆನ್ ಲೈನ್ ಮಾರಾಟ ಕಂಪನಿಯಾದ ಅಮೆಜಾನ್ ಕಂಪನಿಯು ತನ್ನ ಕೆನಡಾ ಆವೃತ್ತಿಯ ಜಾಲತಾಣದಲ್ಲಿ ಮಾರಾಟಕ್ಕಿಟ್ಟಿದ್ದ ಭಾರತ ರಾಷ್ಟ್ರಧ್ವಜದ ಚಿತ್ರವಿದ್ದ ಕಾಲೊರಸುಗಳನ್ನು(ಡೋರ್ ಮ್ಯಾಟ್) ಹಿಂಪಡೆದಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!