ಫಾರ್ಮ್ ನಲ್ಲಿದ್ರೂ ಸೂರ್ಯಕುಮಾರ್ ಯಾದವ್ ಗೆ ಟೀಂ ಇಂಡಿಯಾದಿಂದ ಕೊಕ್: ರಣಜಿಗೆ ಸೂರ್ಯನ ಎಂಟ್ರಿ
Published : December 05, 2022, 05:20
ಫಾರ್ಮ್ ನ ಉತ್ತುಂಗದಲ್ಲಿರುವ ಸೂರ್ಯಕುಮಾರ್ ಯಾದವ್ ಅವರನ್ನು ವಿಶ್ರಾಂತಿಯ ಹೆಸರಿನಲ್ಲಿ ತಂಡದಿಂದ ಏಕೆ ಹೊರಗಿಟ್ಟಿದ್ದಾರೆ ಎಂಬ ಪ್ರಶ್ನೆಯನ್ನು ಕ್ರಿಕೆಟ್ ಪಂಡಿತರು ಬಿಸಿಸಿಐ ಮುಂದಿಟ್ಟಿದ್ದಾರೆ.