By : Oneindia Kannada Video Team
Published : September 08, 2017, 11:52

ಹೆಂಡತಿ ಜತೆ ಮಾತನಾಡದಿರುವುದು ಕ್ರೌರ್ಯವಲ್ಲ : ಸುಪ್ರೀಂ

ಹೆಂಡತಿ ಜತೆ ಮಾತನಾಡದಿರುವುದು ಕ್ರೌರ್ಯ ಆಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದಾವೆ ಹೂಡಿದ್ದರು. ಎಲ್ಲ ಪ್ರಯತ್ನಗಳ ನಂತರ ಕೂಡ ನನ್ನ ಗಂಡ ಇಪ್ಪತ್ತು ದಿನ ಮಾತನಾಡಿಲ್ಲ ಎಂಬುದು ಆಕೆಯ ದೂರಾಗಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!