By: Oneindia Kannada Video Team
Published : March 28, 2017, 03:02

ಸುಪ್ರೀಂ ಕೋರ್ಟ್ ಗೆ ರೈತರ ಮೇಲಿರುವ ಕರುಣೆ, ಸರ್ಕಾರಕ್ಕೆ ಏಕಿಲ್ಲ?

Subscribe to Oneindia Kannada

ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರೋ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಈ ಗಂಭೀರ ವಿಷಯವನ್ನು ನಿಭಾಯಿಸಲು ರಾಜ್ಯಗಳು ಯಾವ ಕ್ರಮಗಳನ್ನು ಕೈಗೊಂಡಿವೆ ಹಾಗು ಅವರ ಉದ್ದೇಶವೇನು ಎಂಬ ಮಾಹಿತಿ ನೀಡುವಂತೆ ಕೇಂದ್ರಕ್ಕೆ ತಾಕೀತು ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!