By : Oneindia Kannada Video Team
Published : July 14, 2017, 12:03

ಮೂಢನಂಬಿಕೆ ಅನ್ನೋದು ಬಾರಿ ಭಾರತದಲ್ಲಿಲ್ಲ, ಇಡೀ ಪ್ರಪಂಚದಲ್ಲೇ ಇದೆ

ಮೂಢನಂಬಿಕೆ ಅಂದ್ರೆ ಸಾಕು ಅದು ಭಾರತದಲ್ಲಿ ಮಾತ್ರ ಅಂತಾರೆ. ಆದರೆ ಈ ಮೂಢನಂಬಿಕೆ ಎಲ್ಲೆಲ್ಲೂ ಇದೆ. ಈ ಮೂಢನಂಬಿಕೆಯನ್ನ ಭಾರತೀಯರು ಅಲ್ಲದೆ ವಿದೇಶಿಯರು ನಂಬುತ್ತಾರೆ. ಇದಕ್ಕೆ ಹಲವಾರು ಉದಾಹರಣೆಗಳು ಇವೆ. ಅದನ್ನ ತಿಳಿಯಲು ಈ ವೀಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!