By: Oneindia Kannada Video Team
Published : February 07, 2017, 04:03

ಸೂಪರ್ ಸ್ಟಾರ್, ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ?

Subscribe to Oneindia Kannada

ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ಸಿ ಎಂ ಆದ್ರೆ ಹೇಗಿರತ್ತೆ? ರಜನಿ ಬಿಜೆಪಿ ಸೇರ್ತಾರಾ? ಬಿಜೆಪಿ ರಜನಿಗೆ ಸಿ ಎಂ ಪಟ್ಟ ಕೊಡತ್ತಾ? ರಜನಿ ತಮಿಳುನಾಡಿನ ಸಿ ಎಂ ಆದ್ರೆ ಅಲ್ಲಿನ ಪರಿಸ್ಥಿತಿ ಏನಾಗಬೊಹುದು? ಮೋದಿ ಕಡೆ ಒಲವಿರೋ ರಜನಿ ನಿಜವಾಗ್ಲೂ ಬಿಜೆಪಿ ಪಕ್ಷ ಸೇರ್ತಾರಾ? ಈ ವೀಡಿಯೊ ನೋಡಿ, ನಿಮಗೇನ್ ಅನ್ಸುತ್ತೆ ಅನ್ನೋದನ್ನ ನಮಗೆ ಕಾಮೆಂಟ್ ಮಾಡಿ ಕಳ್ಸಿ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!