By: Oneindia Kannada Video Team
Published : January 11, 2017, 05:51

ಡೊನಾಲ್ಡ್ ಟ್ರಂಪ್ ರಿಂದ 'ಸೂಪರ್' ಕಾಪ್' ಸಾಂಗ್ಲಿಯಾನಗೆ ಆಹ್ವಾನ

Subscribe to Oneindia Kannada

ಕರ್ನಾಟಕದ ಮಾಜಿ 'ಸೂಪರ್ ಕಾಪ್' ಎಚ್ಟಿ ಸಾಂಗ್ಲಿಯಾನಾ ಅವರಿಗೆ ಯುಎಸ್ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಆಹ್ವಾನ ಬಂದಿದೆ. ವಿಶೇಷ ಆಹ್ವಾನಿತರಾಗಿ ಫೆಬ್ರವರಿ 02ರಂದು ಬೆಳಗ್ಗೆ ಉಪಹಾರ ಸೇವಿಸುವ ಅವಕಾಶ ಸಾಂಗ್ಲಿಯಾನಾ ಅವರಿಗೆ ಲಭ್ಯವಾಗಿದೆ.
ಈ ಬಗ್ಗೆ ಸಂತಸವ್ಯಕ್ತಪಡಿಸಿ ಒನ್ ಇಂಡಿಯಾ ಪ್ರತಿನಿಧಿಯೊಂದಿಗೆ ಮಾತನಾಡಿದ ಸಾಂಗ್ಲಿಯಾನಾ, ವಾಷಿಂಗ್ಟನ್ ಹಿಲ್ಟನ್ ನಲ್ಲಿ ಫೆ.2ರಂದು ಬೆಳಗ್ಗೆ ನ್ಯಾಷನಲ್ ಪ್ರೇಯರ್ ಬ್ರೇಕ್ ಫಾಸ್ಟ್ ಗೆ ಹೋಗುತ್ತಿದ್ದೇನೆ ಎಂದರು. ಪ್ರತಿವರ್ಷ ಫೆಬ್ರವರಿ ತಿಂಗಳ ಮೊದಲ ಗುರುವಾರದಂದು ಈ ಕಾರ್ಯಕ್ರಮ ನಡೆಯಲಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!