By : Oneindia Kannada Video Team
Published : June 29, 2017, 03:55
02:39
ರೈತನ ಹೊಸ ಉಪಾಯ | ಸೂರ್ಯಕಾಂತಿ ಹೊಲದಲ್ಲಿ ಸೆಲ್ಫಿ ವ್ಯಾಪಾರ
ಕರ್ನಾಟಕದಲ್ಲಿ ಒಬ್ಬ ರೈತ ಮುಂಗಾರು ಮಳೆ ಕೈ ಕೊಟ್ಟು ಬೆಲೆ ಒಣಗುತ್ತಿರೋ ಇಂಥ ಸಂಧರ್ಭದಲ್ಲಿ ಚಾಮಾರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಸೊಂಪಾಗಿ ಸೂರ್ಯಕಾಂತಿ ಬೆಳೆದು ಇದೀಗ ಈ ಜಾಗ ಸೆಲ್ಫಿ ಸ್ಪಾಟ್ ಆಗಿದೆ.